ಮಂಗಳೂರು ಕಪ್ – 2017: ಚಾಂಪಿಯನ್ಸ್ ಆಗಿ ಹೊರಹೊಮ್ಮಿದ ಸಂಟೆಕ್ ತಂಡ

March 6, 2017

ಅಬುಧಾಬಿ(ವಿಶ್ವ ಕನ್ನಡಿಗ ನ್ಯೂಸ್): ಮಂಗಳೂರು ಕಪ್ – 2017 ಪಂಚಮ ಋತುವಿನ ಕ್ರಿಕೆಟ್ ಪಂದ್ಯಾಟ ನಿರೀಕ್ಷೆಯಂತೆ ಪೈಪೋಟಿಯುತವಾಗಿ ನಡೆಯಿತು. ಕಳೆದ ಐದು ವರ್ಷಗಳ ಹಿಂದೆ ಜೀವತಳೆದ ಮಂಗಳೂರು ಕ್ರಿಕೆಟ್ ಕ್ಲಬ್ ಗಾವುದ ದೂರ ಪಯಣಿಸಿ ಗಲ್ಲಿ ಕ್ರಿಕೆಟ್ ಅಂಗಣದಿಂದ ಇದೀಗ ಅಂತರಾಷ್ಟ್ರೀಯ ಅಂಗಣಕ್ಕೆ ತಲುಪುವಲ್ಲಿ ಯಶಸ್ವಿಯಾಗಿದೆ. ಕನ್ನಡಿಗ ಕ್ರಿಕೆಟ್ ಪ್ರೇಮಿಗಳು, ಸಾಮಾಜಿಕ ನೇತಾರರ ಬೆಂಬಲ ಮಾರ್ಗದರ್ಶನ ಎಂಸಿಸಿ ಸಮಿತಿಯ ಅವಿರತ ಶ್ರಮ ತಮ್ಮ ಕನಸು ಸಾಕಾರವಾಗಲು ಕಾರಣವಾಯಿತು ಎನ್ನುತ್ತಾರೆ ಮಂಗಳೂರು ಕ್ರಿಕೆಟ್ ನ ಅಧ್ಯಕ್ಷ ಲತೀಫ್ ಕೆ ಹೆಚ್ ಕಕ್ಕಿಂಜೆ. http://vknews.in/2017/03/mcc-cup-report/

 

 

Share on Facebook
Share on Twitter
Please reload

Featured Posts

Sumtech lift Mangalore Cup beating Friday Chargers

March 8, 2017

1/7
Please reload

Recent Posts

December 13, 2017

Please reload

Search By Tags

I'm busy working on my blog posts. Watch this space!

Please reload

Follow Us
  • Facebook Classic
  • Twitter Classic
  • Google Classic