ಶೇಖ್ ಝಾಯಿದ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಕನ್ನಡಿಗರ ಕ್ರಿಕೆಟ್ ಮೇಳ ಕ್ಕೆ ವೇದಿಕೆ ಸಜ್ಜು

February 17, 2017

ಅಬುಧಾಬಿ(ವಿಶ್ವ ಕನ್ನಡಿಗ ನ್ಯೂಸ್): ವರ್ಷಂಪ್ರತಿ ಅದ್ದೂರಿಯಾಗಿ ನಡೆಸಿಕೊಂಡು ಬರುತ್ತಿರುವ ಮಂಗಳೂರು ಕಪ್ ನ ಐದನೇ ಸೀಸನ್ “ಮಂಗಳೂರು ಕಪ್ 2017” ಫೆಬ್ರವರಿ 24 ಶುಕ್ರವಾರ ಶೇಖ್ ಝಾಯಿದ್ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆಯೆಂದು ಮಂಗಳೂರು ಕ್ರಿಕೆಟ್ ಕ್ಲಬ್ ಅಬುಧಾಬಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

 

ಕಳೆದ ನಾಲ್ಕು ಸೀಸನ್ ಗಳಲ್ಲಿ ಶೇಖ್ ಝಾಯಿದ್ ಓವೆಲ್ ಕ್ರೀಡಾಂಗಣದಲ್ಲಿ ಪಂದ್ಯಾಟ ನಡೆದುಬಂದಿದ್ದು. ಈ ಬಾರಿ ಶೇಖ್ ಝಾಯಿದ್ ಅಂತಾರಾಷ್ಟ್ರೀಯ ಸರಣಿ ನಡೆಯುವ ಮುಖ್ಯ ಮೈದಾನದಲ್ಲಿ ಪಂದ್ಯಾಟಕ್ಕೆ ವೇದಿಕೆ ಸಜ್ಜಾಗಿರುವುದು ಸಂಘಟಕರು ಮತ್ತು ಕ್ರಿಕೆಟ್ ಪ್ರೇಮಿಗಳಿಗೆ ಇನ್ನಷ್ಟು ಹುಮ್ಮಸ್ಸನ್ನು ನೀಡಲಿದೆ. http://vknews.in/2017/02/kannadigas-cricket/

 

 

Share on Facebook
Share on Twitter
Please reload

Featured Posts

Sumtech lift Mangalore Cup beating Friday Chargers

March 8, 2017

1/7
Please reload

Recent Posts

December 13, 2017

Please reload

Search By Tags

I'm busy working on my blog posts. Watch this space!

Please reload

Follow Us
  • Facebook Classic
  • Twitter Classic
  • Google Classic