ಅಬುಧಾಬಿ: ಮಂಗಳೂರು ಕ್ರಿಕೆಟ್ ಕ್ಲಬ್ ವತಿಯಿಂದ ಪತ್ರಿಕಾಗೋಷ್ಠಿ

February 23, 2017

ಅಬುಧಾಬಿ(ವಿಶ್ವ ಕನ್ನಡಿಗ ನ್ಯೂಸ್): ಮಂಗಳೂರು ಕ್ರಿಕೆಟ್ ಕ್ಲಬ್ ವತಿಯಿಂದ ನಡೆಸಲ್ಪಡುವ “ಮಂಗಳೂರು ಕಪ್ 2017”ಕಪ್ ಐದನೇ ಸೀಸನ್ ಕುರಿತಾದ ಪತ್ರಿಕಾ ಗೋಷ್ಠಿ ಇತ್ತೀಚಿಗೆ ಶೇಖ್ ಝಾಯಿದ್ ಅಂತಾರಾಷ್ಟ್ರೀಯ ಕ್ರೀಡಾಂಗಣದ ಪ್ರೆಸ್ ಕಾನ್ಫರೆನ್ಸ್ ಕೊಠಡಿಯಲ್ಲಿ ನಡೆಯಿತು. ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮಂಗಳೂರು ಕ್ರಿಕೆಟ್ ಕ್ಲಬ್ ನ ಅಧ್ಯಕ್ಷ ಲತೀಫ್ ಕೆ. ಹೆಚ್ ಕಕ್ಕಿಂಜೆ ಎಂಸಿಸಿ ಯ ಧ್ಯೇಯೋದ್ದೇಶ ಮತ್ತು ಪಂದ್ಯಾವಳಿಯ ನಿಯಮಾವಳಿಯನ್ನು ಕೂಲಂಕುಷವಾಗಿ ವಿವರಿಸಿದರು. http://vknews.in/2017/02/cricket-club/

 

 

Share on Facebook
Share on Twitter
Please reload

Featured Posts

Sumtech lift Mangalore Cup beating Friday Chargers

March 8, 2017

1/7
Please reload

Recent Posts

December 13, 2017

Please reload

Search By Tags

I'm busy working on my blog posts. Watch this space!

Please reload

Follow Us
  • Facebook Classic
  • Twitter Classic
  • Google Classic